ಓಂ ಪ್ರಕೃತ್ಯೈ ನಮಃ |
ಓಂ ವಿಕೃತ್ಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ಸರ್ವಭೂತಹಿತಪ್ರದಾಯೈ ನಮಃ |
ಓಂ ಶ್ರದ್ಧಾಯೈ ನಮಃ |
ಓಂ ವಿಭೂತ್ಯೈ ನಮಃ |
ಓಂ ಸುರಭ್ಯೈ ನಮಃ |
ಓಂ ಪರಮಾತ್ಮಿಕಾಯೈ ನಮಃ |
ಓಂ ವಾಚೇ ನಮಃ ||೯||
ಓಂ ಪದ್ಮಾಲಯಾಯೈ ನಮಃ |
ಓಂ ಪದ್ಮಾಯೈ ನಮಃ |
ಓಂ ಶುಚಯೇ ನಮಃ |
ಓಂ ಸ್ವಾಹಾಯೈ ನಮಃ |
ಓಂ ಸ್ವಧಾಯೈ ನಮಃ |
ಓಂ ಸುಧಾಯೈ ನಮಃ |
ಓಂ ಧನ್ಯಾಯೈ ನಮಃ |
ಓಂ ಹಿರಣ್ಮಯ್ಯೈ ನಮಃ |
ಓಂ ಲಕ್ಷ್ಮ್ಯೈ ನಮಃ ||೧೮||
ಓಂ ನಿತ್ಯಪುಷ್ಟಾಯೈ ನಮಃ |
ಓಂ ವಿಭಾವರ್ಯೈ ನಮಃ |
ಓಂ ಅದಿತ್ಯೈ ನಮಃ |
ಓಂ ದಿತ್ಯೈ ನಮಃ |
ಓಂ ದೀಪ್ತಾಯೈ ನಮಃ |
ಓಂ ವಸುಧಾಯೈ ನಮಃ |
ಓಂ ವಸುಧಾರಿಣ್ಯೈ ನಮಃ |
ಓಂ ಕಮಲಾಯೈ ನಮಃ |
ಓಂ ಕಾಂತಾಯೈ ನಮಃ ||೨೭||
ಓಂ ಕ್ಷಮಾಯೈ ನಮಃ | [ಕಾಮಾಕ್ಷ್ಯೈ]
ಓಂ ಕ್ಷೀರೋದಸಂಭವಾಯೈ ನಮಃ | [ಕ್ರೋಧಸಂಭವಾಯೈ]
ಓಂ ಅನುಗ್ರಹಪರಾಯೈ ನಮಃ |
ಓಂ ಬುದ್ಧಯೇ ನಮಃ |
ಓಂ ಅನಘಾಯೈ ನಮಃ |
ಓಂ ಹರಿವಲ್ಲಭಾಯೈ ನಮಃ |
ಓಂ ಅಶೋಕಾಯೈ ನಮಃ |
ಓಂ ಅಮೃತಾಯೈ ನಮಃ |
ಓಂ ದೀಪ್ತಾಯೈ ನಮಃ ||೩೬||
ಓಂ ಲೋಕಶೋಕವಿನಾಶಿನ್ಯೈ ನಮಃ |
ಓಂ ಧರ್ಮನಿಲಯಾಯೈ ನಮಃ |
ಓಂ ಕರುಣಾಯೈ ನಮಃ |
ಓಂ ಲೋಕಮಾತ್ರೇ ನಮಃ |
ಓಂ ಪದ್ಮಪ್ರಿಯಾಯೈ ನಮಃ |
ಓಂ ಪದ್ಮಹಸ್ತಾಯೈ ನಮಃ |
ಓಂ ಪದ್ಮಾಕ್ಷ್ಯೈ ನಮಃ |
ಓಂ ಪದ್ಮಸುಂದರ್ಯೈ ನಮಃ |
ಓಂ ಪದ್ಮೋದ್ಭವಾಯೈ ನಮಃ ||೪೫||
ಓಂ ಪದ್ಮಮುಖ್ಯೈ ನಮಃ |
ಓಂ ಪದ್ಮನಾಭಪ್ರಿಯಾಯೈ ನಮಃ |
ಓಂ ರಮಾಯೈ ನಮಃ |
ಓಂ ಪದ್ಮಮಾಲಾಧರಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಪದ್ಮಿನ್ಯೈ ನಮಃ |
ಓಂ ಪದ್ಮಗಂಧಿನ್ಯೈ ನಮಃ |
ಓಂ ಪುಣ್ಯಗಂಧಾಯೈ ನಮಃ |
ಓಂ ಸುಪ್ರಸನ್ನಾಯೈ ನಮಃ ||೫೪||
ಓಂ ಪ್ರಸಾದಾಭಿಮುಖ್ಯೈ ನಮಃ |
ಓಂ ಪ್ರಭಾಯೈ ನಮಃ |
ಓಂ ಚಂದ್ರವದನಾಯೈ ನಮಃ |
ಓಂ ಚಂದ್ರಾಯೈ ನಮಃ |
ಓಂ ಚಂದ್ರಸಹೋದರ್ಯೈ ನಮಃ |
ಓಂ ಚತುರ್ಭುಜಾಯೈ ನಮಃ |
ಓಂ ಚಂದ್ರರೂಪಾಯೈ ನಮಃ |
ಓಂ ಇಂದಿರಾಯೈ ನಮಃ |
ಓಂ ಇಂದುಶೀತಲಾಯೈ ನಮಃ ||೬೩||
ಓಂ ಆಹ್ಲಾದಜನನ್ಯೈ ನಮಃ |
ಓಂ ಪುಷ್ಟ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಶಿವಕರ್ಯೈ ನಮಃ |
ಓಂ ಸತ್ಯೈ ನಮಃ |
ಓಂ ವಿಮಲಾಯೈ ನಮಃ |
ಓಂ ವಿಶ್ವಜನನ್ಯೈ ನಮಃ |
ಓಂ ತುಷ್ಟ್ಯೈ ನಮಃ |
ಓಂ ದಾರಿದ್ರ್ಯನಾಶಿನ್ಯೈ ನಮಃ ||೭೨||
ಓಂ ಪ್ರೀತಿಪುಷ್ಕರಿಣ್ಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಶುಕ್ಲಮಾಲ್ಯಾಂಬರಾಯೈ ನಮಃ |
ಓಂ ಶ್ರಿಯೈ ನಮಃ |
ಓಂ ಭಾಸ್ಕರ್ಯೈ ನಮಃ |
ಓಂ ಬಿಲ್ವನಿಲಯಾಯೈ ನಮಃ |
ಓಂ ವರಾರೋಹಾಯೈ ನಮಃ |
ಓಂ ಯಶಸ್ವಿನ್ಯೈ ನಮಃ |
ಓಂ ವಸುಂಧರಾಯೈ ನಮಃ ||೮೧||
ಓಂ ಉದಾರಾಂಗಾಯೈ ನಮಃ |
ಓಂ ಹರಿಣ್ಯೈ ನಮಃ |
ಓಂ ಹೇಮಮಾಲಿನ್ಯೈ ನಮಃ |
ಓಂ ಧನಧಾನ್ಯಕರ್ಯೈ ನಮಃ |
ಓಂ ಸಿದ್ಧಯೇ ನಮಃ |
ಓಂ ಸ್ತ್ರೈಣಸೌಮ್ಯಾಯೈ ನಮಃ |
ಓಂ ಶುಭಪ್ರದಾಯೈ ನಮಃ |
ಓಂ ನೃಪವೇಶ್ಮಗತಾನಂದಾಯೈ ನಮಃ |
ಓಂ ವರಲಕ್ಷ್ಮ್ಯೈ ನಮಃ ||೯೦||
ಓಂ ವಸುಪ್ರದಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಹಿರಣ್ಯಪ್ರಾಕಾರಾಯೈ ನಮಃ |
ಓಂ ಸಮುದ್ರತನಯಾಯೈ ನಮಃ |
ಓಂ ಜಯಾಯೈ ನಮಃ |
ಓಂ ಮಂಗಳಾ ದೇವ್ಯೈ ನಮಃ |
ಓಂ ವಿಷ್ಣುವಕ್ಷಃಸ್ಥಲಸ್ಥಿತಾಯೈ ನಮಃ |
ಓಂ ವಿಷ್ಣುಪತ್ನ್ಯೈ ನಮಃ |
ಓಂ ಪ್ರಸನ್ನಾಕ್ಷ್ಯೈ ನಮಃ ||೯೯||
ಓಂ ನಾರಾಯಣಸಮಾಶ್ರಿತಾಯೈ ನಮಃ |
ಓಂ ದಾರಿದ್ರ್ಯಧ್ವಂಸಿನ್ಯೈ ನಮಃ |
ಓಂ ದೇವ್ಯೈ ನಮಃ |
ಓಂ ಸರ್ವೋಪದ್ರವವಾರಿಣ್ಯೈ ನಮಃ |
ಓಂ ನವದುರ್ಗಾಯೈ ನಮಃ |
ಓಂ ಮಹಾಕಾಲ್ಯೈ ನಮಃ |
ಓಂ ಬ್ರಹ್ಮಾವಿಷ್ಣುಶಿವಾತ್ಮಿಕಾಯೈ ನಮಃ |
ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ |
ಓಂ ಭುವನೇಶ್ವರ್ಯೈ ನಮಃ ||೧೦೮||
Shri Lakshmi Ashtottara Shatanamavali is a revered collection of 108 sacred names of Goddess Lakshmi, composed in Sanskrit and recited with devotion to invoke her divine blessings. Each name praises her divine qualities, from bestowing wealth and prosperity to granting purity, peace, and spiritual upliftment. Chanting this namavali with faith is believed to invite abundance, harmony, and remove struggles from life. Fridays, early mornings, and festivals such as Diwali, Varalakshmi Vratam, and Navaratri are considered the best times to recite it. The above is the Shri Lakshmi Ashtottara Shatanamavali lyrics in Kannada.
ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಎಂಬುದು ಶ್ರೀ ಮಹಾಲಕ್ಷ್ಮಿ ದೇವಿಯ ೧೦೮ ಪವಿತ್ರ ನಾಮಗಳ ಸಂಗ್ರಹವಾಗಿದ್ದು, ಆಕೆಯ ಕೃಪೆಯನ್ನು ಕೋರಲು ಸಂಸ್ಕೃತದಲ್ಲಿ ರಚಿಸಲ್ಪಟ್ಟಿದೆ. ಪ್ರತಿಯೊಂದು ನಾಮವು ಆಕೆಯ ವೈಶಿಷ್ಟ್ಯಗಳನ್ನು ಸ್ತುತಿಸುತ್ತದೆ . ಈ ನಾಮಾವಳಿಯನ್ನು ನಂಬಿಕೆಯಿಂದ ಪಠಿಸುವುದರಿಂದ ಸಂಪತ್ತು, ಸಮೃದ್ಧಿ, ವೈಭವ ಶಾಂತಿ, ಶುದ್ಧತೆ ಮತ್ತು ಮನೆಯಲ್ಲಿ ಸೌಹಾರ್ದತೆ ಬರಲು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಬೆಳಗಿನ ಜಾವ, ಶುಕ್ರವಾರಗಳು ಮತ್ತು ದೀಪಾವಳಿ, ವರಲಕ್ಷ್ಮೀ ವ್ರತ, ನವರಾತ್ರಿ ಮೊದಲಾದ ಹಬ್ಬದ ದಿನಗಳಲ್ಲಿ ಪಠಿಸುವುದು ಶ್ರೇಷ್ಠ. ಮೇಲಿನದು ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಲಿರಿಕ್ಸ್ ಕನ್ನಡದಲ್ಲಿ.
